ನಾವು ದೈವಜ್ಞರು – ಕಿರುಪರಿಚಯ – ವಸಂತ ಅನ್ವೇಕರ್
ನಾವು ದೈವಜ್ಞರು – ಕಿರುಪರಿಚ “ದೈವಂ ಜಾಗತಿ ಇತಿ ದೈವಜ್ಞ” ಅಂದರೆ ದೈವವನ್ನು ಅಥವಾ ದೇವರನ್ನು ಅರಿತವನು ದೈವಜ್ಞ ಇನ್ನೊಂದು ಮೂಲದ ಪ್ರಕಾರ ಭೂಗೋಳ ಶಾಸ್ತ್ರ, ಗಣಿತ ಸಿದ್ಧಾಂತ, ಹೋರಾಶಾಸ್ತ್ರ, ಶಕುನ, ಸಂಹಿತೆ, ಸ್ವರಶಾಸ್ತ್ರ, ಸಾಮುದ್ರಿಕ ಹಾಗೂ ಶಿಲ್ಪಶಾಸ್ತ್ರಗಳೆಂಬ ಎಂಟು ಕ್ಷೇತ್ರಗಳಲ್ಲಿ ಪರಿಣತಿ ಹೊಂದಿದವನು ದೈವಜ್ಞ. ವೈದಿಕ ಪರಂಪರೆಯ ನಿತ್ಯ ನೈಮಿತ್ತಿಕ ಕರ್ಮಗಳನ್ನು ಆಚರಿಸುತ್ತಾ ವಿಶೇಷವಾಗಿ ದೇವಯಜ್ಞ-ಯಾಗಾದಿಗಳನ್ನು ಮಾಡುತ್ತಾ ಬಂದಿರುವ ನಮ್ಮ ಸಮಾಜವು “ದೈವಜ್ಞ ಬ್ರಾಹ್ಮಣ” ಎಂದು ಪ್ರಸಿದ್ದಿಗೆ ಬಂತು. ನಮ್ಮ ಮೂಲಸ್ಥಾನವನ್ನು ನಿಖರವಾಗಿ ಗುರುತಿಸಲು ಆಗದೇ […]
ನಾವು ದೈವಜ್ಞರು – ಕಿರುಪರಿಚಯ – ವಸಂತ ಅನ್ವೇಕರ್ Read More »